ತರಕಾರಿ ಕೆತ್ತನೆ
ನಿಜಕ್ಕೂ ಲಾಲ್ ಬಾಗ್ ಹಸಿರು ಮತ್ತು
ಹೂಗಳಿಂದ ಕಂಗೊಳಿಸುತ್ತಿದೆ.ಈ ಬಾರಿ ಹೂಗಳನ್ನು ತುಂಬಾ ಚನ್ನಾಗಿ ಅಲಂಕರಿಸಿದ್ದಾರೆ.ಕೆಲ ಚಿತ್ರಗಳನ್ನು ಇಲ್ಲಿ ನೋಡಬಹುದು.ಹೂ ಬಾಡುವಮುನ್ನ ಒಮ್ಮೆ ನೋಡಿಬನ್ನಿ.ಹೊರಡುವಾಗ ನಿಮ್ಮ ಜೊತೆಗೆ ಆಪ್ತರನ್ನು ಕರೆದೊಯ್ಯಿರಿ ಅಲ್ಲಿ ನೀವು ಹೂಗಳ ಜೊತೆ ನಿಮ್ಮವರ ಮುಖ ಅರಳಿರುವದನ್ನು ಕಾಣುವಿರಿ!.ಭಾಂಧವ್ಯ ಮತ್ತಷ್ಟು ಹಸನಾಗಲಿ (ಸಂಜೆ ವೇಳೆ ಕಂಡು ಬಂದ ಲಾಲ್ ಬಾಗ್ ಕೆರೆ.)
6 ಕಾಮೆಂಟ್ಗಳು:
ಮಸ್ತಲೋ... we stay next to Lalbag and still we missed it... :(
ಫೋಟೋ ಚೆನ್ನಾಗಿದೆ.
ನಿಮ್ಮ ಬರಹ ಓದಿದ ಮೇಲೆ ನಂಗೂ ಲಾಲ್ಬಾಗ್ ಗೆ ಹೋಗ್ಬೇಕು ಅನ್ನಿಸ್ತಿದೆ!
ತುಂಬಾ ಚಂದದ ಫೋಟೋಗಳು
ನಮಗೂ ನಿಡುವ ಸೌಭಾಗ್ಯ ಒದಗಿಸಿದ್ದಕ್ಕೆ ಥ್ಯಾಂಕ್ಸ್
12 ವರ್ಷ ಬೆಂಗಳೂರಿನಲ್ಲಿದ್ದರೂ ನನಗೆ ಫಲಪುಷ್ಪ ಪ್ರದರ್ಶನ ನೋಡಲಿಕ್ಕೆ ಆಗಿರಲಿಲ್ಲ.
ಒಳ್ಳೆಯ ಛಾಯಾಚಿತ್ರಗಳೊಂದಿಗೆ ನಿಮ್ಮ ನಿರೂಪಣೆ ಸಾಂದರ್ಭಿಕ ವಾಗಿದೆ.
ಧನ್ಯವಾದಗಳು.
ಸು೦ದರ ಚಿತ್ರಗಳು ಹಾಗೂ ನಿರೂಪಣೆಗಾಗಿ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ