ಭಾನುವಾರ, ಮೇ 16, 2010

ಯಕ್ಷಗಾನದ ಛಾಯಾಚಿತ್ರ

 (ಚೌಕಿಯಲ್ಲಿ ಗಣಪತಿ ಪೂಜೆಯ ವೇಳೆ)



 ಮೊದಲಿನಿಂದಲೂ ಯಕ್ಷಗಾನವೆಂದರೆ ಒಂತರಾ ಸೆಳೆತ.ದೂರದಲ್ಲಿ ಚಂಡೆ ಮದ್ದಳೆ ಸಪ್ಪಳ ಕೇಳಿದಾಗ ಪುಳಕ.ಹಾದಿ ಬದಿಯ ಗೋಡೆಗೆ ಅಂಟಿಸಿದ ಪೋಸ್ಟರುಗಳು ನನ್ನನ್ನು ಆಟಕ್ಕೆ ಸೆಳೆದು ಒಯ್ಯುತ್ತದೆ.


ಮೊನ್ನೆ ಆಗಿದ್ದೂ ಅದೇ. ಇರಲಿ , ಅಪರೂಪಕ್ಕೆ ಟೆಂಟ್ ಮೇಳದ ಆಟ ನೋಡುವ ಅವಕಾಶ ಸಿಕ್ಕಿತ್ತು. ಆ ಹೊತ್ತಿನಲ್ಲಿ ಕೆಲ ಚಿತ್ರ ತೆಗೆದಿದ್ದು ಈಗ ನಿಮ್ಮ ಮುಂದಿದೆ.































7 ಕಾಮೆಂಟ್‌ಗಳು:

Utham Kaniyoor ಹೇಳಿದರು...

superb.... nice to see portrait photos.. ganapathi poojeddu beautiful... bt adralli bulb avoid madi tegidre olleditta anta...

ಅನಾಮಧೇಯ ಹೇಳಿದರು...

nice photos.. thanks for sharing

Jagadeesh Balehadda ಹೇಳಿದರು...

ಉತ್ತಮ್ ರವರೇ,
ಗಣಪತಿ ಪೂಜೆಯ ಪೋಟೋದ ಬಗ್ಗೆ ಹೇಳುವದಾದರೆ ಅದನ್ನು ಪೋಟೋ ಶಾಪ್ ನಲ್ಲಿ ಎಡಿಟ್ ಮಾಡುವದು ಸುಲಭದ ಕೆಲಸವೇ.ಆದರೆ ಯಾಕೋ ನನಗೆ ತೂಗಿ ಬಿಟ್ಟ ಬಲ್ಬು ಚೌಕಿ ಮನೆಯ ಅವಿಭಾಜ್ಯ ಭಾಗವಾಗಿ ಕಂಡುಬರುತ್ತಿದೆ. ನೀವು ಗಮನಿಸಿರಬಹುದು ಇಂದಿನ ಸಿಎಪ್ಎಲ್ ಕಾಲದಲ್ಲೂ ಚೌಕಿಮನೆಯಲ್ಲಿ ಟ್ಯೂಬ್ ಲೈಟ್ ಗಳಜೊತೆಯಲ್ಲಿ ಕರೆಂಟ್ ಬಲ್ಪುಗಳ ಸಾಲೇ ಜೋತುಹಾಕಿ ಅದರ ಬೆಳಕಲ್ಲೇ ಬಣ್ಣ ಹಚ್ಚಿಕೊಳ್ಳುತ್ತಾರೆ.ಹಾಗಾಗಿ ಬಲ್ಬಿನ ಚಿತ್ರವನ್ನು ಹಾಗೆಯೇ ಉಳಿಸಿ ತೆಗೆದೆ.
ನಿಮ್ಮ ಸ್ಪಂದನೆಗೆ ಧನ್ಯವಾದಗಳು.

ಅನಾಮಧೇಯ ಹೇಳಿದರು...

ganapati photo chennagide

ಮನದಾಳದಿಂದ............ ಹೇಳಿದರು...

ಯಕ್ಷಗಾನದ ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು ಸರ್, ಚಿಕ್ಕವರಿದ್ದಾಗ ದೂರ ದೂರದ ವರೆಗೆ ದೊಂದಿಯ ಬೆಳಕಲ್ಲಿ ಊರವರೆಲ್ಲಾ ಒಟ್ಟಿಗೆ ನಡೆದು ಹೋಗುತ್ತಿದ್ದ ದಿನಗಳು ನೆನಪಾದವು. ಹಾಗೆ ಹಲವು ವರ್ಷಗಳ ಹಿಂದೆ ನಾನು ಹಾಕುತ್ತಿದ್ದ ವೇಶಗಳೂ ಕೂಡ!
ಸುಂದರ ಚಿತ್ರಗಳಿಗೆ ಧನ್ಯವಾದಗಳು.

Jagadeesh Balehadda ಹೇಳಿದರು...

ಪ್ರವೀಣ್ ರವರೇ ಧನ್ಯವಾದಗಳು.

ganesh ಹೇಳಿದರು...

hosadu, hasanaadudu. Heege Irali Endedu