ಭಾನುವಾರ, ಡಿಸೆಂಬರ್ 5, 2010

ಯಕ್ಷಗಾನ- ಕ್ಲಿಕ್ಸ್.

ಗೆಳೆಯ ಗಣಪತಿಭಟ್ಟರ ಒಲಂಪಸ್ ಕ್ಯಾಮರದಲ್ಲಿ ತೆಗೆದ ಫೋಟೋಗಳಿವು. ಈ ಕ್ಯಾಮರದಲ್ಲೇ fisheye  effect ಹಾಗೂ   drawing effect   ಫೋಟೋತೆಗೆದಿದ್ದು  ಈ ಕ್ಯಾಮರಾ ಫೋಟೋಶಾಪ್  ಮಾಡುವಕೆಲಸ ಹಗುರವಾಗಿಸಿದೆ.


 .      ರಂಗಸ್ಥಳದ ನೋಟ






                                           Fisheye  effect




                                                          
                                                  ಸಾಕು ಸಾಕು ನಿನ್ನ ಪೌರುಷ!


.




                                          ಚೌಕಿಯಲ್ಲಿ ಸ್ತ್ರೀ ಪಾತ್ರಧಾರಿ






                                                        

 ಚಂಡೆವಾದನದಲ್ಲಿ  ಹಿಮ್ಮೇಳದ ಕಲಾವಿದ






 ಸ್ತ್ರೀ ಪಾತ್ರಧಾರಿಯ ಕನ್ನಡಿಯಲಿ ಇನ್ನೊಬ್ಬ ಕಲಾವಿದನ ಬಿಂಬ.


ಈ ಹಿಂದೆ ತೆಗೆದ ಯಕ್ಷಗಾನದ ಫೋಟೋಕ್ಕಾಗಿ ಇಲ್ಲಿ   ನೋಡಿ.http://nammolage.blogspot.com/2010_05_01_archive.html

9 ಕಾಮೆಂಟ್‌ಗಳು:

V.R.BHAT ಹೇಳಿದರು...

ಉತ್ತಮ ಚಿತ್ರಗಳು, ಶುಭಕೋರುತ್ತೇನೆ

ಮನಮುಕ್ತಾ ಹೇಳಿದರು...

nice pics..

Ittigecement ಹೇಳಿದರು...

ಮಸ್ತ್ ಫೋಟೊಗಳು... !!
ವಾಹ್ ! ವಾಹ್ !...

ಜೈ ಹೋ... !!

ಸಾಗರದಾಚೆಯ ಇಂಚರ ಹೇಳಿದರು...

wow, wonderful

tumba santhosha aytu

ದೀಪಸ್ಮಿತಾ ಹೇಳಿದರು...

ಫೋಟೋಗಳು ತುಂಬಾ ಚೆನ್ನಾಗಿವೆ

Jagadeesh Balehadda ಹೇಳಿದರು...

****
ವಿ.ಆರ್.ಭಟ್,ಮನಮುಕ್ತಾ ,ಸಾಗರದಾಚೆಯ ಇಂಚರದ ಗುರುಮೂರ್ತಿ ಸರ್,ದೀಪಸ್ಮಿತಾ.ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ
ನಿಮ್ಮೆಲ್ಲರ ಪ್ರತಿಕಿಯೆಗೆ ನಾನು ಆಭಾರಿಯಾಗಿದ್ದೇನೆ

ಬಾಲು ಸಾಯಿಮನೆ ಹೇಳಿದರು...

ಫೋಟೋಗಳು ಚನ್ನಾಗಿವೆ. ಧನ್ಯವಾದಗಳು

Ragu Kattinakere ಹೇಳಿದರು...

ತೆಗೆದಿರುವ ಚಿತ್ರಕ್ಕೆ ನಿಮ್ಮ ಬ್ಲಾಗಿನ ಹೆಸರ೦ಟಿಸಿ ಯಾರು ಎಲ್ಲೂ ಉಪಯೋಗಿಸದ೦ತೆ ಏಕೆ ಮಾಡಿದ್ದೀರೋ ತಿಳಿಯಲೊಲ್ಲದು. ನೀವುತೆಗೆದ ಚಿತ್ರ ಬೇರೆಯವರು ಉಪಯೋಗಿಸಲುಬರುವ೦ತಿದ್ದರೆ ನಿಮ್ಮ ಕೆಲಸ ಸಾರ್ಥಕ. ಇಲ್ಲದಿದ್ದರೆ ಅದೇನೋ ಗಾದೆಯ೦ತಾಗುವುದಿಲ್ಲವೇ ಯೋಚನೆ ಮಾಡಿ.

Jagadeesh Balehadda ಹೇಳಿದರು...

Replay to ~rAGU
ರಾಘುರವರೇ, ಕೆಲ ಚಿತ್ರಗಳನ್ನು ತೆಗೆಯಲು ಎಷ್ಟೋ ದಿನಗಳಕಾಲ ಕಾಯಬೇಕು.ತೆಗೆದ ಚಿತ್ರಗಳು ಸುಲಭವಾಗಿ ಸಿಕ್ಕಿಬಿಟ್ಟರೆ ಹಲವರು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳವ ಜಾಯಮಾನ ಹೊಂದಿದ್ದಾರೆ.ಇದನ್ನು ತಡೆಗಟ್ಟಲೆಂದೇ ನನ್ನ ಬ್ಲಾಗ್ ನ ಹೆಸರು ಹಾಕಿದ್ದು. ಯಕ್ಷಗಾನದ ಚಟುವಟಿಕೆಗಳಿಗೆ ನನ್ನ ಚಿತ್ರಗಳು ಬಳಕೆಯಾದರೆ ಅದು ನನಗೆ ಖುಷಿಯೇ. ಚಿತ್ರಗಳು ಬೇಕಾದಲ್ಲಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ. ಧನ್ಯವಾದಗಳು.
jagadeesh602@gmail.com