ಸೋಮವಾರ, ಅಕ್ಟೋಬರ್ 19, 2009

ಕಪ್ಪು+ ಬಿಳಪು=ಹೊಸಹೊಳಪು.









ಕಪ್ಪು ಬಿಳಪು ಚಿತ್ರಗಳೇ ಹೀಗೆ ಯಾವಾಗಲೂ ತಮ್ಮತನ ಹೊಂದುಕೊಂಡಿರುತ್ತದೆ.ಇಲ್ಲಿ ನೆರಳುಬೆಳಕಿನಾಟ ಚನ್ನಾಗಿ ಆಡಬಹುದು.ಅಲ್ಲದೇ ಭಾವನೆ,ವಿಷಾದಗಳನ್ನು ಗಾಢವಾಗಿ ತೋರಿಸಬಹುದು.ಬಣ್ಣದ ಚಿತ್ರದ ಮುಂದೆ ಇವು ತಮ್ಮದೇ ಆದ ಒಂದು ಚೌಕಟ್ಟಿನಲ್ಲಿ ಅಜರಾಮರವಾಗಿದೆ.ಜೊತೆಗೆ ಅದರದೇ ಆದ ಅಭಿಮಾನಿ ಬಳಗಹೊಂದಿದೆ.ನಮ್ಮೊಳಗೆ ಹಂಚಿಕೊಳ್ಳಲು ಚಿತ್ರಗಳನ್ನು ಹಾಕಿದ್ದೇನೆ.ನೋಡಿ.ಅಭಿಪ್ರಾಯತಿಳಿಸಿ.

8 ಕಾಮೆಂಟ್‌ಗಳು:

Manju Bhat ಹೇಳಿದರು...

nice pics sir

ಅನಾಮಧೇಯ ಹೇಳಿದರು...

ಹೋಮ ಕುಂಡದ ಫೋಟೋ ಚನ್ನಾಗಿದೆ....
ನೀವು ಯಾವ ಕೆಮೆರಾ ಬಳಸುವುದು ...

Jagadeesh Balehadda ಹೇಳಿದರು...

ನೀಲಿ ಕಮಲದವರೇ,ಧನ್ಯವಾದಗಳು. ಹೋಮಕುಂಡದ ಫೋಟೊ Sony ws 30.ಯಲ್ಲಿ ತೆಗೆದದ್ದು.ಜೊತೆಗೆ Nikon D 60 ಕೂಡಾ ಬಳಸುತ್ತಿದ್ದೇನೆ.

ಗೌತಮ್ ಹೆಗಡೆ ಹೇಳಿದರು...

nice re:)

ದೀಪಸ್ಮಿತಾ ಹೇಳಿದರು...

ನಿಮ್ಮ ಬ್ಲಾಗಿಗೆ ಇದೇ ಮೊದಲು ಬರುತ್ತಿರುವುದು. ಫೋಟೋಗಳು ತುಂಬಾ ಸುಂದರವಾಗಿವೆ. ನೀವು ಹೇಳಿದಂತೆ ಕಪ್ಪು ಬಿಳುಪು ಚಿತ್ರಗಳು ನಿಜಕ್ಕೂ ಕಲಾತ್ಮಕವಾಗಿರುತ್ತವೆ. ನನಗೂ ಛಾಯಾಗ್ರಹಣದಲ್ಲಿ ಆಸಕ್ತಿ. ಇನ್ನೂ ಕಲಿಯುತ್ತಿದ್ದೇನೆ ಚೆನ್ನಾಗಿ ತೆಗೆಯಲು

Ittigecement ಹೇಳಿದರು...

ಜಗದೀಶ್...

ಎರಡೂ ಫೋಟೊಗಳು ಸೊಗಸಾಗಿದೆ...

ಒಂದೊಂದು ಫೋಟೊಗಳಿಗೂ..
ಒಂದೆರಡು ಸಲುಗಳಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ...!

ಚಂದದ ಫೋಟೊಗಳಿಗೆ ಅಭಿನಂದನೆಗಳು...

medha ಹೇಳಿದರು...

Anna nanage black nd white andre tumba ishta because namma mana bandanthe bannisikondu nodabahudalla...

PaLa ಹೇಳಿದರು...

good picture.. especially first two